Forwarded from Exam Buffet
KAS mains ಕನ್ನಡ ಮಾದ್ಯಮ GS 1 Section 1,2&3 ಸಂಪೂರ್ಣ ನೋಟ್ಸ್ ಲಭ್ಯವಿದೆ. @exambuffet
Open in Telegram
ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಮಾಹಿತಿಗಳು (UPSC)
By publication day
| Date | Avg views per post |
|---|---|
| Nov 8, 2026 | 1,750 |
| Nov 13, 2026 | 1,680 |
| Nov 15, 2026 | 1,735 |
| Nov 20, 2026 | 1,220 |
| Nov 22, 2026 | 858 |
| Nov 24, 2026 | 592 |
| Nov 26, 2026 | 293 |
Forwarded from Exam Buffet
KAS mains ಕನ್ನಡ ಮಾದ್ಯಮ GS 1 Section 1,2&3 ಸಂಪೂರ್ಣ ನೋಟ್ಸ್ ಲಭ್ಯವಿದೆ. @exambuffet
Open in TelegramForwarded from Exam Buffet
KAS Mains 2026 (ಕನ್ನಡ ಮಾಧ್ಯಮ) @exambuffet ಸಾಮಾನ್ಯ ಅಧ್ಯಯನ-1 ಭಾಗ 1 GS 1 Section 1 notes for mains. 🙏🙏🙏🙏🙏🙏🙏🙏🙏
Open in TelegramForwarded from Exam Buffet
KAS Mains 2026 @exambuffet GS 1 Section 2 notes for mains. 🙏🙏🙏🙏🙏🙏🙏🙏🙏
Open in TelegramForwarded from Exam Buffet
KAS Mains 2026: Many believe this is the best study material they have ever come across. @exambuffet GS 1 Section 1 notes for mains. 🙏🙏🙏🙏🙏🙏🙏🙏🙏
Open in TelegramForwarded from Exam Buffet
👆🏻👆🏻👆🏻👆🏻👆🏻👆🏻👆🏻👆🏻 FDA/SDA ಸಂವಹನ ಪತ್ರಿಕೆಗೆ ಸಂಬಂಧಿಸಿದಂತೆ, General English ಗೆ ಸಂಬಂಧಪಟ್ಟ PYQ(30 question paper) ಪ್ರಶ್ನೆಗಳನ್ನು ವಿಷಯ ರೂಪದಲ್ಲಿ ಒಂದೇ ಕಡೆ ಸಂಗ್ರಹಿಸಲಾಗಿದೆ. @exambuffet 🔥🔥🔥🔥🔥🔥🔥🔥 General English PYQ information TopicWise
Open in TelegramForwarded from Exam Buffet
KAS 2026 PAPER1 & PAPER 2 Answers with detailed Explanation. 🙏🙏🙏🙏🙏
Open in TelegramForwarded from Exam Buffet
"KAS 2026 · General Studies Paper 1”. Key Answers with Explanations Use ‘Study Mode’ to go through answers quickly. 🔥🔥🔥🔥🔥🔥🔥🔥 Take the full test on ExamBuffet: https://exambuffet.in/t/tGXi4H4?s=tg
Open in TelegramForwarded from Exam Buffet
ExamBuffet A New Emerging Platform to solve PYQ questions. ಟ್ರಾವೆಲ್ ಮಾಡುವಾಗ, ಕೆಲಸದ ಬಿಡುವಿನ ಸಮಯದಲ್ಲಿ, ಊಟ ಮಾಡುವಾಗ, ಬೆಡ್ ಮೇಲೆ ರೆಸ್ಟ್ ಮಾಡುವಾಗ, 10 ನಿಮಿಷ ಟೈಮ್ ಸಿಕ್ಕರೆ ಹತ್ತು ಪ್ರಶ್ನೆ solve ಮಾಡೋಣ ಅದು ಉತ್ತರ ಹಾಗೂ ವಿವರಣೆಯೊಂದಿಗೆ ಇದುವೇ ಹೊಸ ಪರೀಕ್ಷಾ ತಯಾರಿಯ ಮೈಲಿಗಲ್ಲು. 🙏🙏🙏🙏🙏 🔥ಇಲ್ಲಿ ಯಾವ ಪರೀಕ್ಷೆಗಳಿಗೆ ಅಭ್ಯಾಸ ಮಾಡಬಹುದು? ಸದ್ಯಕ್ಕೆ UPSC, KPSC ಮತ್ತು KEA ಪ್ರಶ್ನೆಪತ್ರಿಕೆಗಳು ಲಭ್ಯವಿವೆ. ಮುಂದೆ ಇನ್ನಷ್ಟು ಪರೀಕ್ಷಾ ಮಂಡಳಿಗಳ ಪತ್ರಿಕೆಗಳನ್ನು ಸೇರಿಸಲಾಗುವುದು. 🔥ಪುಸ್ತಕಗಳಿಗಿಂತ ExamBuffet ಹೇಗೆ ಉತ್ತಮ? ಪುಸ್ತಕದಲ್ಲಿರುವ ಪ್ರಶ್ನೆಗಳು ಒಮ್ಮೆ ಮುದ್ರಣವಾದರೆ ಮುಗಿಯಿತು, ಮತ್ತೆ ಬದಲಾಗುವುದಿಲ್ಲ. ExamBuffet ಹಾಗಲ್ಲ, ಇದು ದಿನದಿಂದ ದಿನಕ್ಕೆ ಹೊಸತಾಗುತ್ತಲೇ ಇರುತ್ತದೆ! ಇಲ್ಲಿ ನೀವು ಪ್ರಶ್ನೆಗಳನ್ನು ಅಭ್ಯಾಸ ಮಾಡಬಹುದು, ಪ್ರತಿ ಪರೀಕ್ಷೆಯ ಫಲಿತಾಂಶದ ವಿಶ್ಲೇಷಣೆ ನೋಡಬಹುದು, ಮುಖ್ಯ ಪ್ರಶ್ನೆಗಳನ್ನು ಬುಕ್‌ಮಾರ್ಕ್ ಮಾಡಿಕೊಳ್ಳಬಹುದು ಮತ್ತು ಇತ್ತೀಚಿನ ಪ್ರಶ್ನೆಪತ್ರಿಕೆಗಳನ್ನೂ ಪಡೆಯಬಹುದು. ಇವೆಲ್ಲವೂ ಒಂದೇ ಕಡೆ! 🔥ಹೊಸ ಪ್ರಶ್ನೆಪತ್ರಿಕೆಗಳನ್ನು ಸೇರಿಸಲಾಗುತ್ತದೆಯೇ? ಖಂಡಿತ! ಪ್ರತಿ ಪರೀಕ್ಷೆ ನಡೆದ ನಂತರ ಅದರ ಪತ್ರಿಕೆಯನ್ನು ಇಲ್ಲಿ ಸೇರಿಸುತ್ತೇವೆ. ನಮ್ಮ ವೇದಿಕೆ ನಿರಂತರವಾಗಿ ಅಪ್‌ಡೇಟ್ ಆಗುವುದರಿಂದ, ಆರು ತಿಂಗಳಿಗೊಮ್ಮೆ ಹೊಸ ಪುಸ್ತಕ ಕೊಳ್ಳುವ ಅಗತ್ಯವೇ ಇಲ್ಲ. 🔥ಟೈಮರ್‌ನೊಂದಿಗೆ ಪೂರ್ಣ ಪತ್ರಿಕೆ ಬರೆಯಬಹುದೇ? ಖಂಡಿತ! ನಿಜವಾದ ಪರೀಕ್ಷೆಯಂತೆಯೇ ಸಮಯದ ಮಿತಿಯಲ್ಲಿ ಪೂರ್ಣ ಪತ್ರಿಕೆಯನ್ನು ಬರೆಯಿರಿ. 🔥ಆಯ್ದ ವಿಷಯಗಳನ್ನು ಮಾತ್ರ ಅಭ್ಯಾಸ ಮಾಡಬಹುದೇ? ಖಂಡಿತವಾಗಿ! ವಿಷಯವಾರು ವಿಭಾಗದಲ್ಲಿ ನಿಮಗೆ ಬೇಕಾದ ವಿಷಯ ಆರಿಸಿ ಅಭ್ಯಾಸ ಮಾಡಿ. ನಿರ್ದಿಷ್ಟ ಪತ್ರಿಕೆಯ ಒಂದು ವಿಷಯ ಮಾತ್ರ ಬೇಕೆ? ಆ ಪತ್ರಿಕೆಯ “ವಿವರಗಳು” ಒತ್ತಿ, ನಿಮ್ಮ ವಿಷಯವನ್ನು ಆಯ್ಕೆಮಾಡಿ. 🔥ಪ್ರತಿ ಪ್ರಶ್ನೆಗೂ ವಿವರಣೆ ಇದೆಯೇ? ಹೌದು! ಕೇವಲ ಕಂಠಪಾಠ ಮಾಡುವುದಲ್ಲ, ವಿಷಯವನ್ನು ಅರ್ಥಮಾಡಿಕೊಳ್ಳಲು ನೆರವಾಗುವಂತೆ ಪ್ರತಿಯೊಂದು ಪ್ರಶ್ನೆಗೂ ವಿವರಣೆ ನೀಡಲಾಗಿದೆ. 🔥ನನ್ನ ಉತ್ತರಗಳಿಗೆ ಅಂಕ ಹೇಗೆ ನೀಡಲಾಗುತ್ತದೆ? ಪ್ರತಿ ಪತ್ರಿಕೆಯೂ ಆ ಪರೀಕ್ಷೆಯ ಅಧಿಕೃತ ಅಂಕ ಪದ್ಧತಿಯನ್ನೇ ಅನುಸರಿಸುತ್ತದೆ. ಸಮಯದ ಮಿತಿ ಮತ್ತು ಋಣಾತ್ಮಕ ಅಂಕಗಳೂ ಇದರಲ್ಲಿ ಸೇರಿವೆ. 🔥ಪ್ರತಿ ಪರೀಕ್ಷೆಯ ನಂತರ ಫಲಿತಾಂಶದ ವಿಶ್ಲೇಷಣೆ ಸಿಗುತ್ತದೆಯೇ? ಖಂಡಿತ! ನೀವು ಯಾವ ವಿಷಯಗಳಲ್ಲಿ ಬಲಿಷ್ಠರು, ಯಾವುದರಲ್ಲಿ ಹಿಂದೆ ಇದ್ದೀರಿ ಎಂಬುದರ ವಿವರವಾದ ವಿಶ್ಲೇಷಣೆ ಸಿಗುತ್ತದೆ. ಇದರಿಂದ ಸುಧಾರಿಸಬೇಕಾದ ಭಾಗಗಳನ್ನು ಗುರುತಿಸಿ, ಹೆಚ್ಚು ಗಮನ ಬೇಕಾದ ಕಡೆ ನಿಮ್ಮ ತಯಾರಿಯನ್ನು ಕೇಂದ್ರೀಕರಿಸಬಹುದು. ಪುನರಾವರ್ತನೆಗಾಗಿ ಪ್ರಶ್ನೆಗಳನ್ನು ಬುಕ್‌ಮಾರ್ಕ್ ಮಾಡಬಹುದೇ? ಹೌದು! ಸೈನ್ ಇನ್ ಆಗಿ ಮುಖ್ಯ ಪ್ರಶ್ನೆಗಳನ್ನು ಬುಕ್‌ಮಾರ್ಕ್ ಮಾಡಿ, ಬೇಕೆಂದಾಗ ಮತ್ತೆ ನೋಡಿ. 🔥ಅಭ್ಯಾಸಕ್ಕೆ ಯಾವುದಾದರೂ ಮಿತಿ ಇದೆಯೇ? ಇದು ExamBuffet, ಬಫೆಯಲ್ಲಿ ಮಿತಿ ಎಲ್ಲಿ? ಅನಿಯಮಿತ ಅಭ್ಯಾಸ, ಅನಿಯಮಿತ ಕಲಿಕೆ! ನಿಮಗೆ ಬೇಕಾದಷ್ಟು, ನಿಮಗೆ ಅನುಕೂಲವಾದಾಗ ಅಭ್ಯಾಸ ಮಾಡಿ. ಪ್ರಾದೇಶಿಕ ಭಾಷೆಯಲ್ಲಿ ಅಭ್ಯಾಸ ಮಾಡಬಹುದೇ? ಹೌದು! ಪರೀಕ್ಷೆ ಆರಂಭಿಸುವ ಮೊದಲು ಕನ್ನಡ (ಲಭ್ಯವಿರುವಲ್ಲಿ) ಅಥವಾ ಇಂಗ್ಲಿಷ್ ಆಯ್ಕೆಮಾಡಿ. ಉತ್ತರಿಸುತ್ತಿರುವಾಗಲೂ ಭಾಷೆ ಬದಲಾಯಿಸಬಹುದು. UPSC ಪತ್ರಿಕೆಗಳು ಹಿಂದಿಯಲ್ಲೂ ಲಭ್ಯ. 🔥ನಾನು ಏಕೆ ಸೈನ್ ಇನ್ ಆಗಬೇಕು? ನಿಮ್ಮ EMAIL ID ಯಿಂದ ಸೈನ್ ಇನ್ ಆದರೆ ಪರೀಕ್ಷಾ ಫಲಿತಾಂಶಗಳನ್ನು ಉಳಿಸಬಹುದು, ಪ್ರಶ್ನೆಗಳನ್ನು ಬುಕ್‌ಮಾರ್ಕ್ ಮಾಡಬಹುದು ಮತ್ತು ಯಾವುದೇ ಸಾಧನದಿಂದಲೂ ನಿಮ್ಮ ತಯಾರಿಯ ಪ್ರಗತಿಯನ್ನು ಗಮನಿಸಬಹುದು. ಈ ಒಳ್ಳೆಯ ವೇದಿಕೆಯನ್ನು ತಮ್ಮ ಗೆಳೆಯರೊಂದಿಗೆ ತಾವು ಹಂಚಿಕೊಳ್ಳಿ ತಮಗಾಗಿ ಇನ್ನಷ್ಟು ಒಳ್ಳೆಯ ಸೌಲಭ್ಯಗಳನ್ನು ಇದರಲ್ಲಿ ಸೇರಿಸುವುದು ನಮ್ಮ ಜವಾಬ್ದಾರಿ. 🙏🙏🙏🙏🙏🙏🙏🙏 exambuffet.in
Open in TelegramForwarded from Somesh Magadum
https://www.instagram.com/reel/DXGQG6Sk3kQ/?igsh=MXd5bHE1dDc5YTNoeA== ಸಮಾಜದಿಂದ ತಿರಸ್ಕರಿಸಲ್ಪಟ್ಟಾಗ ಮತ್ತು ಶೋಷಣೆಗೆ ಒಳಗಾದಾಗ, ಡಾ. ಬಿ. ಆರ್. ಅಂಬೇಡ್ಕರ್ ಅವರು ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಲಿಲ್ಲ, ಬದಲಿಗೆ ಸುಧಾರಣೆಯನ್ನು ಆರಿಸಿಕೊಂಡರು - ರಾಷ್ಟ್ರವನ್ನು ಮುನ್ನಡೆಸಲು ಮತ್ತು ಪರಿವರ್ತಿಸಲು ಪ್ರಯತ್ನಿಸಿದರು. ಇದು ಅವರ ವ್ಯಕ್ತಿತ್ವದ ಕೈಗನ್ನಡಿ. When rejected and oppressed by society, Dr. B. R. Ambedkar chose not revenge, but reform—rising to lead and transform the nation.🙏
Open in Telegram
🏹आदित्य अकॅडमी🏹@aditya2050Education4.52K
India Vedic Maths@radixexamfocusEducation4.69K
Particular Knowledge ✍@hope4uaEducation4.71K
📒ℙ. Տ. ℂ സഹായി ℳᗅⅈℕ 📚@pscsahaeeEducation4.71K
Current affairs@current_affairs_upsc_ssc_cgl_gdEducation4.74K
SSC PYQ Daily – CGL | CPO | CHSL Ai based Gk@ssc_cgl_cpo_pyqEducation4.83K
LEARN WITH LALITA@learnwithlalitaEducation4.84K