Посты канала Kitti's Competitive ಸಿದ್ಧಾಂತ Official
📚 KAS ಮುಖ್ಯ ಪರೀಕ್ಷೆ – ಪ್ರಬಂಧ ಪತ್ರಿಕೆ (250 ಅಂಕ) 🔥 KAS PYQ Essays (2014 – 2025) – FREE PDF*🔥 ಆತ್ಮೀಯ KAS ಆಕಾಂಕ್ಷಿಗಳೇ 🙏 ಹಿಂದಿನ ವರ್ಷಗಳ KAS ಮುಖ್ಯ ಪರೀಕ್ಷೆಯಲ್ಲಿ ಕೇಳಲಾದ ಪ್ರಬಂಧಗಳಿಗೆ ಮಾದರಿ ಉತ್ತರಗಳನ್ನು ಒಂದೇ PDFನಲ್ಲಿ ನೀಡುತ್ತಿದ್ದೇವೆ 👇 ✅ KAS 2014, 2018 ಮತ್ತು 2025ರ *21 ಮಾದರಿ ಪ್ರಬಂಧಗಳು* ✅ *ನವೆಂಬರ್ 2026ರವರೆಗಿನ ಇತ್ತೀಚಿನ ದತ್ತಾಂಶಗಳು* (ಆರ್ಥಿಕ ಸಮೀಕ್ಷೆ, RBI, ವಿಶ್ವ ಬ್ಯಾಂಕ್, NITI ಆಯೋಗ) ✅ ಸಂವಿಧಾನದ ಅನುಚ್ಛೇದಗಳು, ಸುಪ್ರೀಂ ಕೋರ್ಟ್ ತೀರ್ಪುಗಳು, ಸಮಿತಿಗಳ ವಿವರ ✅ ಕರ್ನಾಟಕ ಕೇಂದ್ರಿತ ವಿಶ್ಲೇಷಣೆ: 371(ಜೆ), ನಾಡಧ್ವಜ, ಮಹದಾಯಿ, ಮೇಕೆದಾಟು, ಎತ್ತಿನಹೊಳೆ, ರಾಜ್ಯ ಶಿಕ್ಷಣ ನೀತಿ, ಬೆಂಗಳೂರು ಸಂಚಾರ ✅ ಪೀಠಿಕೆ → ವಿಶ್ಲೇಷಣೆ → ಸವಾಲುಗಳು → ಪರಿಹಾರ → ಉಪಸಂಹಾರ: KAS ಮಟ್ಟದ ಬರವಣಿಗೆ ವಿಧಾನ 📌 ಪ್ರಮುಖ ವಿಷಯಗಳು: ಜನಸಂಖ್ಯಾ ಲಾಭಾಂಶ • BRICS • ಪ್ರಜಾಪ್ರಭುತ್ವ • ಕೃಷಿ ಬಿಕ್ಕಟ್ಟು • ಪ್ರಾದೇಶಿಕ ಪಕ್ಷಗಳು • ಭೂಸುಧಾರಣೆ • ಬಡತನ ನಿರ್ಮೂಲನೆ • ಭಾರತದ ಗಡಿಗಳು • ನದಿ ಜೋಡಣೆ • ಲಿಂಗಾಯತ ಧರ್ಮ • NEP 2020 • OTT ಮತ್ತು ಸೆನ್ಸಾರ್‌ಶಿಪ್ • ಬೆಂಗಳೂರು IT ಮತ್ತು ಸ್ಮಾರ್ಟ್ ಚಲನಶೀಲತೆ 📖 ಪ್ರಬಂಧ ಸಿದ್ಧಾಂತ – Prabandha Siddhanta KAS ಪ್ರಬಂಧ ಪತ್ರಿಕೆಗೆ ಸಂಪೂರ್ಣ ಮಾರ್ಗದರ್ಶಿ ✍️ 🔹 150+ ಮಾದರಿ ಪ್ರಬಂಧಗಳು 🔹 Toppers RTI ಪ್ರತಿಗಳು 🔹 Brainstorming ತಂತ್ರಗಳು 🔹 ವ್ಯಾಖ್ಯಾನಗಳು, ಉಕ್ತಿಗಳು ಮತ್ತು Data Bank 📲 ಇನ್ನಷ್ಟು ಉಚಿತ ನೋಟ್ಸ್‌ಗಾಗಿ Join ಆಗಿ: ▶️ YouTube: youtube.com/@kittisCompetitivesiddhanta ✈️ Telegram: t.me/kittiscompetitivesiddhanta 💬 "Write with Clarity, Score with Confidence" — Kitti Sir, Kitti's Competitive Siddhanta _The Right Way to Competitive Exams_ 👉 ಈ PDF ಅನ್ನು ನಿಮ್ಮ KAS ಸ್ನೇಹಿತರೊಂದಿಗೆ Share ಮಾಡಿ 🙏 #KAS #KPSC #KASMains #EssayPaper #PrabandhaSiddhanta #KittiSir
Открыть в Telegram💥⭐🔥🌍📚🖊️ *Available now* ✅ *June to November current affairs Book 2026* 👇 *9164006434* *9632380142*
Открыть в TelegramПереслано из Sri Gurukula Academy Bengaluru / ಶ್ರೀ ಗುರುಕುಲ ಅಕಾಡೆಮಿ ಬೆಂಗಳೂರು
FDA–SDA VIJAYAYATRE 2.0 ನಿಮ್ಮ ಸರ್ಕಾರಿ ಉದ್ಯೋಗದ ಕನಸಿಗೆ ಹೊಸ ವೇಗ! ಶ್ರೀ ಗುರುಕುಲ ಅಕಾಡೆಮಿ ವತಿಯಿಂದ FDA–SDA ಪರೀಕ್ಷಾರ್ಥಿಗಳಿಗಾಗಿ ವಿಶೇಷ ಪರೀಕ್ಷಾ ತರಬೇತಿ ಆರಂಭವಾಗುತ್ತಿದೆ. 🔥 LIVE & RECORDED CLASSES 📅 ಡಿಸೆಂಬರ್ 01 ರಿಂದ ಆರಂಭ ✅ KEA IMPORTANT TOPICS ✅ COMMUNICATION SUBJECTS ✅ ALL GENERAL STUDIES SUBJECTS ✅ COMPLETE EXAM-ORIENTED PREPARATION ✅ ALL SUBJECTS – PYQ ANALYSIS 📚 ಕನ್ನಡ, ಇಂಗ್ಲಿಷ್, ಕಂಪ್ಯೂಟರ್ ಸೇರಿದಂತೆ ಸಮಗ್ರ ವಿಷಯಗಳ ತರಬೇತಿ. 📲 *Download Now: Sri Gurukula Academy Bengaluru App 📞 ಹೆಚ್ಚಿನ ಮಾಹಿತಿಗಾಗಿ: 8971506025 | 9353642921 App Link : https://play.google.com/store/apps/details?id=co.jones.ewmqx COURSE LINK : https://przasa.courses.store/924396?utm_source%3Dother%26utm_medium%3Dtutor-course-referral%26utm_campaign%3Dcourse-overview-webapp
Открыть в TelegramПереслано из Sri Gurukula Academy Bengaluru / ಶ್ರೀ ಗುರುಕುಲ ಅಕಾಡೆಮಿ ಬೆಂಗಳೂರು
KEA ಪರೀಕ್ಷಾ ಸಿದ್ಧತೆ SDA & FDA INTEGRATED COURSE ಎರಡು ಪರೀಕ್ಷೆಗಳಿಗೆ ಒಂದೇ ಸಮಗ್ರ ಕೋರ್ಸ್ ಶ್ರೀ ಗುರುಕುಲ ಅಕಾಡೆಮಿ, ಬೆಂಗಳೂರು
Открыть в Telegramಕೆಲವೊಮ್ಮೆ ನಾವು ಮಾಡುವ ಒಂದು ಸಣ್ಣ ಪ್ರಯತ್ನ, ಮತ್ತೊಬ್ಬರ ಜೀವನದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗುತ್ತದೆ… ❤️ ಇತ್ತೀಚೆಗೆ ನಡೆದ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ ಆಯ್ಕೆಯಾಗಿ Document Verification ಗೆ ಬಂದಿದ್ದ ಹಲವಾರು ವಿದ್ಯಾರ್ಥಿಗಳು ನನ್ನನ್ನು ಭೇಟಿಯಾದ ಕ್ಷಣಗಳು ಮನಸ್ಸಿಗೆ ತುಂಬಾ ಸಂತೋಷ ನೀಡಿದವು. ನನ್ನ YouTube ವಿಡಿಯೋಗಳನ್ನು ನೋಡಿ ಸ್ಪೂರ್ತಿ ಪಡೆದು, ತಮ್ಮ ಕನಸಿನ ಹುದ್ದೆಯನ್ನು ತಲುಪಿದ ವಿದ್ಯಾರ್ಥಿಗಳು ಆತ್ಮೀಯವಾಗಿ ಓಡೋಡಿ ಬಂದು ಮಾತನಾಡಿಸಿದರು. ಗೌರವದಿಂದ ಫೋಟೋ ತೆಗೆಸಿಕೊಂಡರು, ಸಿಹಿ ನೀಡಿ ತಮ್ಮ ಕೃತಜ್ಞತೆ ವ್ಯಕ್ತಪಡಿಸಿದರು. ಅವರ ಆ ಪ್ರೀತಿ, ಅಭಿಮಾನ ಮತ್ತು ಸಂತೋಷದ ಹಿಂದಿರುವ ಭಾವನೆಗಳನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ❤️ ಇನ್ನೂ ವಿಶೇಷವೆಂದರೆ, ಕೆಲವರು 3–4 ಹುದ್ದೆಗಳಿಗೆ ಆಯ್ಕೆಯಾಗಿದ್ದರು. ಮುಂದೆ ಯಾವ ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳಬೇಕು? ಯಾವ ನಿರ್ಧಾರ ತಮ್ಮ ಭವಿಷ್ಯಕ್ಕೆ ಉತ್ತಮ? ಎಂಬ ಗೊಂದಲಗಳ ಬಗ್ಗೆ ಮುಕ್ತವಾಗಿ ಚರ್ಚಿಸಿದರು. ಅವರ ಸಮಸ್ಯೆಗಳನ್ನು ಆಲಿಸಿ, ಸಾಧ್ಯವಾದಷ್ಟು ಸೂಕ್ತ ಮಾರ್ಗದರ್ಶನ ನೀಡಿದೆ. ಆ ಕ್ಷಣ ನನಗೆ ಒಂದು ವಿಷಯ ಮತ್ತೊಮ್ಮೆ ಮನವರಿಕೆಯಾಯಿತು. ನಾವು ಮಾಡುವ ಪ್ರತಿಯೊಂದು ಸಣ್ಣ ವಿಡಿಯೋ ಕೂಡ ಯಾರದೋ ಜೀವನದಲ್ಲಿ ದೊಡ್ಡ ಭರವಸೆಯ ಬೆಳಕಾಗಬಹುದು. ನಾವು ಮಾತನಾಡುವ ನಾಲ್ಕು ಒಳ್ಳೆಯ ಮಾತುಗಳು, ಹಂಚಿಕೊಳ್ಳುವ ಒಂದು ಮಾಹಿತಿ, ನೀಡುವ ಒಂದು ಸಲಹೆ ಯಾರದೋ ಕನಸಿಗೆ ದಾರಿಯಾಗಬಹುದು. ನಾವು ಮಾಡುವ ಕೆಲಸದ ಪರಿಣಾಮ ನಮಗೆ ತಕ್ಷಣ ತಿಳಿಯದೇ ಇರಬಹುದು. ಆದರೆ ಅದರ ಫಲಿತಾಂಶ ಯಾರದೋ ಯಶಸ್ಸಿನ ರೂಪದಲ್ಲಿ ನಮ್ಮ ಮುಂದೆ ನಿಂತಾಗ ಸಿಗುವ ಸಂತೋಷವೇ ಬೇರೆ! ನನಗೆ ಸಿಗುವ ನಿಜವಾದ ಪ್ರಶಸ್ತಿ, ಸನ್ಮಾನ ಅಥವಾ ಗುರುತಿಸುವಿಕೆ ಯಾವುದೂ ಅಲ್ಲ. ನನ್ನಿಂದ ಸ್ಪೂರ್ತಿ ಪಡೆದು ಒಬ್ಬ ವಿದ್ಯಾರ್ಥಿ ಸರ್ಕಾರಿ ನೌಕರನಾಗಿ, ತನ್ನ ಕುಟುಂಬದ ಬದುಕಿನಲ್ಲಿ ಬೆಳಕಾಗುವುದೇ ನನಗೆ ಅತ್ಯಂತ ದೊಡ್ಡ ತೃಪ್ತಿ. ನನ್ನ ಈ ಪ್ರಯಾಣದಲ್ಲಿ ಪ್ರೀತಿ, ಗೌರವ ಮತ್ತು ವಿಶ್ವಾಸ ತೋರಿಸುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಯಶಸ್ಸೇ ನನ್ನ ಪ್ರಯತ್ನಕ್ಕೆ ಸಿಕ್ಕ ಬಹುದೊಡ್ಡ ಪ್ರತಿಫಲ. ಒಳ್ಳೆಯ ಕೆಲಸ ಮಾಡುತ್ತಾ ಹೋಗೋಣ… ಒಳ್ಳೆಯ ಫಲಿತಾಂಶ ಖಂಡಿತ ಸಿಗುತ್ತದೆ. ಅಷ್ಟೇ! ❤️ ನಿಮ್ಮ ಕನಸುಗಳು ನನಸಾಗಲಿ. ನಿಮ್ಮ ಯಶಸ್ಸಿನ ಪಯಣದಲ್ಲಿ ನನ್ನಿಂದ ಸಾಧ್ಯವಾದಷ್ಟು ಜೊತೆಯಾಗಿರುತ್ತೇನೆ. — ನಿಮ್ಮ ಕಿಟ್ಟಿ ಸರ್ ❤️ #StudentsSuccess #PoliceConstable #KittisCompetitiveSiddhantha #StudentMotivation #ಕರ್ನಾಟಕಸ್ಪರ್ಧಾತ್ಮಕಪರೀಕ್ಷೆಗಳು #ಸಮಾಜಸೇವೆ #ಒಳ್ಳೆಯಕೆಲಸಒಳ್ಳೆಯಫಲಿತಾಂಶ
Открыть в TelegramПереслано из Kitti's Competitive ಸಿದ್ಧಾಂತ Official
📚 EKALAVYA PSI COURSE PSI Paper–1 | ವಿದ್ಯಾರ್ಥಿಗಳಿಗೆ ಪ್ರಮುಖ ಸೂಚನೆಗಳು. 📝 1. ಪ್ರಬಂಧ ಬರವಣಿಗೆ (Essay Writing) ಪ್ರಬಂಧವು 600 ಪದಗಳೊಳಗೆ/ಸುಮಾರು 600 ಪದಗಳಲ್ಲಿ ಇರಬೇಕು. ಯಾವುದೇ ಕಾರಣಕ್ಕೂ Paper incomplete ಆಗಿ ಬಿಡಬೇಡಿ. ನೀಡಿರುವ ಸಮಯದಲ್ಲಿ ಸಂಪೂರ್ಣ Paper ಮುಗಿಸುವ ಗುರಿ ಇರಲಿ. ಪ್ರಬಂಧ ಬರೆಯುವ ಮೊದಲು 2–3 ನಿಮಿಷ Mind Map ಮಾಡಿಕೊಳ್ಳಿ. ವಿಷಯಕ್ಕೆ ಸಂಬಂಧಿಸಿದಂತೆ ಪೀಠಿಕೆ → ವಿಷಯದ ವಿವರಣೆ → ಸಮಸ್ಯೆಗಳು/ಸವಾಲುಗಳು → ಪರಿಹಾರಗಳು → ಉಪಸಂಹಾರ ಎಂಬ ಕ್ರಮದಲ್ಲಿ ಬರೆಯಿರಿ. ಪ್ರಶ್ನೆಯ ವಿಷಯದಿಂದ ಹೊರಗೆ ಹೋಗದೆ Topic-oriented ಆಗಿ ಬರೆಯಿರಿ. ಸಾಧ್ಯವಾದಷ್ಟು ವಾಸ್ತವಾಂಶಗಳು, ಉದಾಹರಣೆಗಳು, ಸಂವಿಧಾನದ ಅಂಶಗಳು, ಸರ್ಕಾರಿ ಯೋಜನೆಗಳು, ವರದಿಗಳು, ಪ್ರಚಲಿತ ಘಟನೆಗಳು ಬಳಸಿರಿ. ದೊಡ್ಡ ದೊಡ್ಡ ಪ್ಯಾರಾಗ್ರಾಫ್‌ಗಳ ಬದಲಿಗೆ ಸಣ್ಣ ಪ್ಯಾರಾಗ್ರಾಫ್‌ಗಳು ಮತ್ತು Sub-headings ಬಳಸಿ. ಪ್ರಮುಖ ಅಂಶಗಳನ್ನು Underline ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ. ಅನಗತ್ಯವಾಗಿ ವಿಷಯವನ್ನು ಪುನರಾವರ್ತಿಸಬೇಡಿ. ಕೊನೆಯಲ್ಲಿ ಪರಿಣಾಮಕಾರಿ ಮತ್ತು ಆಶಾವಾದಿ ಉಪಸಂಹಾರ ನೀಡಿ. ಭಾಷೆ ಸರಳ, ಸ್ಪಷ್ಟ ಮತ್ತು ವ್ಯಾಕರಣಬದ್ಧವಾಗಿರಲಿ. Handwriting + Presentation + Content ಮೂರಕ್ಕೂ ಸಮಾನ ಪ್ರಾಮುಖ್ಯತೆ ನೀಡಿ. ✍️ 2. Translation ಅಕ್ಷರಗಳನ್ನು ದುಂಡಾಗಿ, ಸ್ಪಷ್ಟವಾಗಿ ಮತ್ತು ಓದಲು ಸುಲಭವಾಗುವಂತೆ ಬರೆಯಿರಿ. ಮೂಲ passageನ ಅರ್ಥವನ್ನು ಸರಿಯಾಗಿ ಅರ್ಥಮಾಡಿಕೊಂಡು ಅನುವಾದಿಸಿ. ಪದಕ್ಕೆ ಪದ ಅನುವಾದ ಮಾಡುವುದಕ್ಕಿಂತ ಭಾವಾನುವಾದಕ್ಕೆ ಹೆಚ್ಚಿನ ಆದ್ಯತೆ ನೀಡಿ. ಮೂಲ passageನ ಅರ್ಥ, ಸಂದರ್ಭ ಮತ್ತು ಭಾವನೆ ಬದಲಾಗದಂತೆ ನೋಡಿಕೊಳ್ಳಿ. ಸಾಧ್ಯವಾದಷ್ಟು ವಿಷಯವನ್ನು ಸರಿಯಾಗಿ ಬರೆಯಲು ಪ್ರಯತ್ನಿಸಿ. ಅರ್ಥವಾಗದ ಒಂದು ಪದಕ್ಕಾಗಿ ಹೆಚ್ಚು ಸಮಯ ವ್ಯರ್ಥ ಮಾಡಬೇಡಿ; context ಆಧರಿಸಿ ಮುಂದುವರಿಯಿರಿ. ಅನುವಾದದಲ್ಲಿ ವ್ಯಾಕರಣ, ವಿರಾಮಚಿಹ್ನೆ ಮತ್ತು ವಾಕ್ಯರಚನೆ ಬಗ್ಗೆ ಗಮನ ಕೊಡಿ. ಮೂಲ passageನಲ್ಲಿ ಇರುವ ಹೆಸರು, ಸ್ಥಳ, ಸಂಖ್ಯೆ, ದಿನಾಂಕ ಮತ್ತು ಪ್ರಮುಖ ಮಾಹಿತಿಯನ್ನು ತಪ್ಪಾಗಿ ಬರೆಯಬೇಡಿ. 📄 3. Precis Writing ಮೊದಲು ಸಂಪೂರ್ಣ Paragraph ಅನ್ನು ಒಮ್ಮೆ ಶಾಂತವಾಗಿ ಓದಿ, ಅದರ ಮುಖ್ಯ ಅರ್ಥವನ್ನು ಅರ್ಥಮಾಡಿಕೊಳ್ಳಿ. ನಂತರ Paragraph ಅನ್ನು ಸುಮಾರು 1/3 ಭಾಗಕ್ಕೆ ಸಂಕ್ಷಿಪ್ತಗೊಳಿಸಲು ಪ್ರಯತ್ನಿಸಿ. ಮುಖ್ಯ ವಿಚಾರಗಳನ್ನು ಮಾತ್ರ ಆಯ್ಕೆ ಮಾಡಿ; ಉದಾಹರಣೆ, ಪುನರಾವರ್ತನೆ ಮತ್ತು ಅನಗತ್ಯ ವಿವರಣೆಗಳನ್ನು ತೆಗೆದುಹಾಕಿ. Precis ತನ್ನದೇ ಆದ ಸ್ವತಂತ್ರ ಅರ್ಥವನ್ನು ಹೊಂದಿರಬೇಕು. ಸಾಧ್ಯವಾದಷ್ಟು ನಿಮ್ಮದೇ ಪದಗಳಲ್ಲಿ ಬರೆಯಿರಿ. ಮೂಲ Paragraphನ ಕ್ರಮ ಮತ್ತು ಕೇಂದ್ರ ವಿಚಾರವನ್ನು ಕಾಪಾಡಿಕೊಳ್ಳಿ. Precis ಗೆ ಸೂಕ್ತವಾದ ಮತ್ತು ಉತ್ತಮ Title ನೀಡಿ. Title ಚಿಕ್ಕದಾಗಿದ್ದು, ಸಂಪೂರ್ಣ Paragraphನ ಕೇಂದ್ರ ವಿಚಾರವನ್ನು ಪ್ರತಿಬಿಂಬಿಸುವಂತಿರಲಿ. ಒಂದೇ Boxನಲ್ಲಿ ಒಂದೇ ಪದ ಬರೆಯಿರಿ. ಪದಗಳ ಮಿತಿಯನ್ನು ಕಟ್ಟುನಿಟ್ಟಾಗಿ ಪಾಲಿಸಿ. Precis ಬರೆಯುವಾಗ ಅರ್ಥ ಕಳೆದುಕೊಳ್ಳದಂತೆ ಸಂಕ್ಷಿಪ್ತಗೊಳಿಸುವುದು ಮುಖ್ಯ. ⏱️ 4. ಸಮಯ ನಿರ್ವಹಣೆ ಪರೀಕ್ಷೆ ಆರಂಭವಾದ ತಕ್ಷಣ ಪ್ರಶ್ನೆಪತ್ರಿಕೆಯನ್ನು ಸಂಪೂರ್ಣವಾಗಿ ಓದಿ ಮತ್ತು ಸಮಯವನ್ನು ವಿಭಾಗಿಸಿಕೊಳ್ಳಿ. ನಿಮಗೆ ಹೆಚ್ಚು ಆತ್ಮವಿಶ್ವಾಸವಿರುವ ವಿಭಾಗದಿಂದ ಪ್ರಾರಂಭಿಸಬಹುದು. ಯಾವುದೇ ಒಂದು ಪ್ರಶ್ನೆಯ ಮೇಲೆ ಅಗತ್ಯಕ್ಕಿಂತ ಹೆಚ್ಚು ಸಮಯ ಕಳೆಯಬೇಡಿ. ಕೊನೆಯ 10–15 ನಿಮಿಷಗಳನ್ನು Revisionಗಾಗಿ ಉಳಿಸಿಕೊಳ್ಳಲು ಪ್ರಯತ್ನಿಸಿ. ಯಾವುದೇ ಪ್ರಶ್ನೆಯನ್ನು ಬರೆಯದೇ ಬಿಡಬೇಡಿ, ಸಾಧ್ಯವಾದಷ್ಟು Attempt ಮಾಡಿ. 🎯 5. Presentation & Handwriting ಶುಚಿತ್ವ ಮತ್ತು Presentation ಅಂಕ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಕ್ಷರಗಳು ಒಂದೇ ಗಾತ್ರದಲ್ಲಿ, ಸ್ಪಷ್ಟವಾಗಿ ಮತ್ತು ಸಮಾನ ಅಂತರದಲ್ಲಿ ಇರಲಿ. ಪದಗಳ ನಡುವೆ ಹಾಗೂ ಸಾಲುಗಳ ನಡುವೆ ಸಾಕಷ್ಟು space ಇರಲಿ. ಅಗತ್ಯವಿರುವಲ್ಲಿ Sub-heading / Underlining ಬಳಸಿ. ತಪ್ಪಾದ ಪದಗಳನ್ನು ಅತಿಯಾಗಿ ಗೀಚದೆ, neat ಆಗಿ correction ಮಾಡಿ. ಉತ್ತರಪತ್ರಿಕೆಯನ್ನು ಅಸ್ತವ್ಯಸ್ತವಾಗದಂತೆ ನಿರ್ವಹಿಸಿ. Intrested You Can Ekalavya Club https://przasa.on-app.in/app/oc/881280/przasa?utm_source=copy-link&utm_medium=student-course-referral&utm_campaign=course-overview
Открыть в TelegramПереслано из Sri Gurukula Academy Bengaluru / ಶ್ರೀ ಗುರುಕುಲ ಅಕಾಡೆಮಿ ಬೆಂಗಳೂರು
ಈ ಹೊತ್ತಿಗೂ ಪುಸ್ತಕ ತೆರೆದು ಕುಳಿತಿರುವ ನಮ್ಮ ಪ್ರೀತಿಯ ಸ್ಪರ್ಧಾರ್ಥಿಗಳೇ… ಮನೆಯ ಚಿಂತೆ, ಹಣದ ಒತ್ತಡ, ಓದಿನ ಜೊತೆ ಹೊತ್ತುಕೊಂಡಿರುವ ಜವಾಬ್ದಾರಿಗಳು… ಇವೆಲ್ಲದರ ನಡುವೆ ಓದಿಗೆ ಸಮಯ ಮಾಡಿಕೊಳ್ಳುವುದೇ ಎಷ್ಟು ಕಷ್ಟ ಅಂತ ನಮಗೆ ಗೊತ್ತು. ಕೆಲವೊಮ್ಮೆ ಪುಸ್ತಕ ಮುಂದಿದ್ದರೂ ಮನಸ್ಸು ಮನೆಯಲ್ಲೇ ಇರುತ್ತದೆ. ಅಂಥ ದಿನ ಒಂದೆರಡು ಪುಟ ಓದಿದ್ದರೂ, ಆ ಪ್ರಯತ್ನಕ್ಕೆ ಬೆಲೆ ಇದೆ. ನಿಮ್ಮ ಕಷ್ಟಗಳ ನಡುವೆ ನೀವು ಇಡುತ್ತಿರುವ ಆ ಪುಟ್ಟ ಹೆಜ್ಜೆಯನ್ನೂ ಗೌರವಿಸಿ. ಇವತ್ತು ಓದಬೇಕೆಂದಿದ್ದಷ್ಟು ಓದಲು ಆಗದಿದ್ದರೆ ನಿಮ್ಮನ್ನೇ ದೂಷಿಸಿಕೊಳ್ಳಬೇಡಿ. ನಾಳೆ ಶುರು ಮಾಡಬೇಕಾದ ಪುಟಕ್ಕೆ ಗುರುತು ಹಾಕಿ, ನೆಮ್ಮದಿಯಾಗಿ ಮಲಗಿ. ಬೆಳಗ್ಗೆ ಅಲ್ಲಿಂದಲೇ ಮುಂದುವರಿಸಿ. ಓದಿನಲ್ಲಿ ಎಲ್ಲಿ ಸಿಕ್ಕಿಹಾಕಿಕೊಂಡಿದ್ದೀರೋ ನಮಗೆ ಹೇಳಿ. ನಿಮ್ಮ ಜೊತೆ ಕೂತು ದಾರಿ ಹುಡುಕೋಣ. 🤝 — ನಿಮ್ಮ ಶ್ರೀ ಗುರುಕುಲ ಅಕಾಡೆಮಿ, ಬೆಂಗಳೂರು
Открыть в TelegramПереслано из Sri Gurukula Academy Bengaluru / ಶ್ರೀ ಗುರುಕುಲ ಅಕಾಡೆಮಿ ಬೆಂಗಳೂರು
Без текста
Открыть в Telegram